Search
Close this search box.

Condolence Message by Bishop at the demise of Shree Vishvesha Theertha Swamiji

❤️ Spread the love ❤️ |

“Shree Vishvesha Theertha Swamiji of Pejawar Math is a great religious leader who strove relentlessly for the betterment of the Society. We offer our heartfelt condolences and pray that God grant him Eternal Rest”.

Most Rev Peter Paul Saldanha
Bishop of Mangalore Diocese


“ಧಾರ್ಮಿಕ ಮುಖಂಡರಾಗಿದ್ದು, ಸಮಾಜದ ಉನ್ನತಿಗಾಗಿ ಹಗಲಿರುಲು ಸೇವೆಸಲ್ಲಿಸಿ, ಪರರಿಗೆ ಒಳಿತು ಮಾಡುವ ದ್ಯೇಯದೊಂದಿಗೆ ಜೀವಿಸಿ, ನಮ್ಮನ್ನಗಲಿದ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇವೆ. ಅವರ ನಿಧನಕ್ಕೆ ನಾವು ಸಂತಾಪ ಸೂಚಿಸುತ್ತೇವೆ”.

ಅತೀ ವಂದನೀಯ ಪೀಟರ್ ಪಾವ್ಲ್ ಸಲ್ದಾನ್ಹಾ,
ಧರ್ಮಾಧ್ಯಕ್ಷರು. ಮಂಗಳೂರು ಧರ್ಮಪ್ರಾಂತ್ಯ

Picture of Director CCC Admin
Director CCC Admin