Search
Close this search box.

Mangalore Diocesan Delegates greet the New DC

❤️ Spread the love ❤️ |

June 20: A delegation representing the Catholic Diocese of Mangalore greeted the new Deputy Commissioner of Dakshina Kannada today in his office. The team on behalf of the Bishop of Mangalore Most Rev Dr Peter Paul Saldanha welcomed the new DC Mr Mullai Muhilan and wished him a successful stint at Mangaluru. The delegation included Diocesan PRO Mr Roy Castelino, Managing Editor of Raknno Weekly Rev Rupesh Madtha, Director of Father Muller Institutions Rev Richard Coelho, Director of St Joseph Engineering College at Vamanjoor Rev Prakash DSouza, the outgoing and the newly elected Presidents of Catholic Sabha Mangalore Mr Stany Lobo and Mr Alwyn DSouza respectively. The team paid a cordial visit and gifted a book as well as a covering letter of wishes from the Bishop

ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ವತಿಯಿಂದ ಜಿಲ್ಲಾಧಿಕಾರಿ ಭೇಟಿ
ಜೂನ್ 20: ಮಂಗಳೂರು ಕಥೊಲಿಕ್ ಕ್ರೈಸ್ತ ಧರ್ಮಪ್ರಾಂತ್ಯದ ನಿಯೋಗವು ಇಂದು ನೂತನ ಜಿಲ್ಲಾಧಿಕಾರಿಯವರನ್ನು
ಭೇಟಿ ನೀಡಿ ಶುಭ ಹರ‍್ಯೆಸಿದರು. ಮಂಗಳೂರಿನ ಬಿಷಪ್ ಅತೀ ಪೂಜ್ಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಇವರ ಪರವಾಗಿ
ನೂತನ ಜಿಲ್ಲಾಧಿಕಾರಿಯವರಾದ ಶ್ರೀ ಮುಳ್ಳಯಿ ಮುಗಿಲನ್ ಇವರಿಗೆ ಕ್ರೈಸ್ತ ಸಮುದಾಯದ ಪರವಾಗಿ ಸ್ವಾಗತಿಸಿ ಶುಭ
ಹಾರೈಕೆಗಳನ್ನು ತಲುಪಿಸಿದರು. ನಿಯೋಗದಲ್ಲಿ ಸದಸ್ಯರಾದ, ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಶ್ರೀ
ರಾಯ್ ಕ್ಯಾಸ್ತೆಲಿನೊ, ರಾಕ್ಣೊ ವಾರ ಪತ್ರಿಕೆಯ ಸಂಪಾದಕರಾದ ಫಾ. ರೂಪೇಶ್ ಮಾಡ್ತಾ, ಫಾದರ್ ಮುಲ್ಲರ್ ಸಂಸ್ಥೆಯ
ನಿರ್ದೇಶಕರಾದ ಫಾ. ರಿಚರ್ಡ್ ಕುವೆಲ್ಹೊ, ಸೈಂಟ್ ಜೋಸೆಫ್ ಇಂಜಿನಿಯರಿoಗ್ ಕಾಲೇಜು ಸಂಸ್ಥೆಯ ನಿರ್ದೇಶಕರಾದ
ಫಾ. ಪ್ರಕಾಶ್ ಡಿಸೋಜಾ, ಕಥೊಲಿಕ್ ಸಭಾ ಮಂಗಳೂರು ಇದರ ಪ್ರಸ್ತುತ ಅಧ್ಯಕ್ಷರಾದ ಶ್ರೀ ಸ್ಟಾನಿ ಲೋಬೊ ಹಾಗು
ನೂತನ ಅಧ್ಯಕ್ಷರಾದ ಶ್ರೀ ಆಲ್ವಿನ್ ಡಿಸೋಜಾ ಇವರು ಹಾಜರಿದ್ದು ಪುಸ್ತಕವನ್ನು ಉಡುಗೊರೆಯಾಗಿ ನೀಡುವುದರೊಂದಿಗೆ
ಬಿಷಪ್‌ರವರ ವತಿಯಿಂದ ಹಾರೈಕೆ ಪತ್ರವನ್ನು ನೀಡಿ ಶುಭಕೋರಿದರು.

Picture of Director CCC Admin
Director CCC Admin

Post a comment