Bishop congratulates Dr D. Veerendra Heggade

❤️ Spread the love ❤️ |

MANGALORE, JULY 09, 2022: The Roman Catholic Bishop of Mangalore, Most Rev. Dr Peter Paul Saldanha has congratulated Dr D. Veerendra Heggade, the Dharmadhikari of Shree Kshetra Dharmasthala on having been nominated as the member of the Rajya Sabha.

In his congratulatory message, the Bishop observed that Dr Heggade, through his unique and multifaceted service, has earned a special place in the hearts of the people of Dakshina Kannada and Karnataka. On behalf of the entire Catholic Christian community, the Bishop wished that the Rajya Sabha nomination will enable Dr Heggade to further intensify his good work.

Representational Pictures: Dr D Veerendra Heggade, Bishop Peter Paul Saldanha

ಮಂಗಳೂರು ಬಿಷಪ್‌ರಿಂದ ಡಾ. ವೀರೇಂದ್ರ ಹೆಗ್ಗಡೆಯವರಿಗೆ ಅಭಿನಂದನೆ

ಮoಗಳೂರು: ಜುಲಾಯ್ 09, 2022: ರಾಜ್ಯ ಸಭಾ ಸದಸ್ಯರಾಗಿ ನಾಮ ನಿರ್ದೇಶನ ಹೊಂದಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ಅತಿ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ ಅವರು ಅಭಿನಂದಿಸಿದ್ದಾರೆ.
ಡಾ. ಹೆಗ್ಗಡೆ ಅವರು ದಕ್ಷಿಣ ಕನ್ನಡ ಮತ್ತು ಕರ್ನಾಟಕದಲ್ಲಿ ತಮ್ಮ ವಿಶಿಷ್ಟವಾದ ಸೇವೆಯ ಮೂಲಕ ಸರ್ವ ಜನರ ಮನ್ನಣೆಗೆ ಪಾತ್ರರಾಗಿದ್ದಾರೆ. ರಾಜ್ಯ ಸಭಾ ಸದಸ್ಯತ್ವದ ಮೂಲಕ ಅವರ ಸೇವಾ ವೈಖರಿ ದೇಶಾದ್ಯಂತ ಪಸರಿಸುವಂತಾಗಲಿ ಎಂದು ಆಶಿಸಿದ್ದಾರೆ.
ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ಸಮಸ್ತ ಕ್ರೈಸ್ತರ ಪರವಾಗಿ ಅಭಿನಂದಿಸುತ್ತೇನೆ ಎಂದು ಬಿಷಪ್ ಅವರು ತಮ್ಮ ಶುಭ ಸಂದೇಶದಲ್ಲಿ ತಿಳಿಸಿದ್ದಾರೆ.

Diocese of Mangalore
Diocese of Mangalore

Comment(1)

  1. MD Melwin Dsouza Ujire says:

    Congrats sir 💐💐

Post a comment

Share on facebook
Share on twitter
Share on linkedin
Share on pinterest
Share on telegram
Share on whatsapp
Share on email