Bishop Peter Paul gives a call to pray for Rains

❤️ Spread the love ❤️ |

May 17 : Since people are facing scarcity of water due to delayed monsoon, Bishop Peter Paul Saldanha has requested all the Parishes, Institutions and religious houses of men and women to organise prayers for the rains on Saturday and Sunday, 18 and 19 May 2019. He gave a call to all the people to trust in the Providence of God and pray for rains unceasingly.


ಮಳೆಗಾಗಿ ಪ್ರಾರ್ಥನೆ ಮಾಡಲು ಬಿಷಪ್ ಪೀಟರ್ ಪೌಲರ ಕರೆ

ಮುಂಗಾರು ಮಳೆಯ ಅಭಾವದಿಂದ ತೀವ್ರ ನೀರಿನ ಸಮಸ್ಯೆ ಉದ್ಭ ವಿಸಿರುವ ಈ ಸಮಯದಲ್ಲಿ ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಧ್ಯಕ್ಷ ರಾದ ಆ. ವ0. ಡಾ. ಪೀಟರ್ ಪೌಲ್ ಸಲ್ಡಾನ್ಹ ರವರು ಎಲ್ಲಾ ಕ್ರೈಸ್ತ ಧರ್ಮ ಕೇಂದ್ರ ಗಳು ಹಾಗೂ ಅದರ ಅಧೀನದಲ್ಲಿರುವ ಸಂಸ್ಥೆ ಗಳಲ್ಲಿ ಮೇ 18 ಹಾಗು 19 ಶನಿವಾರ ಮತ್ತು ಭಾನುವಾರ ರಂದು ವಿಶೇಷ ವಾಗಿ ಮಳೆಗಾಗಿ ಪ್ರಾರ್ಥನೆ ಮಾಡಲು ಕರೆ ಕೊಟ್ಟಿದ್ದಾರೆ.

ದೇವರಲ್ಲಿ ವಿಶ್ವಾಸ ದಿಂದ ಮೊರೆ ಹೋದಾಗ ಬೇಡಿದನ್ನು ಖಂಡಿವಾಗಿಯೂ ನೆರವೇರಿಸುತ್ತಾರೆ ಎಂದು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

Director CCC Admin
Director CCC Admin
Share on facebook
Share on twitter
Share on linkedin
Share on pinterest
Share on telegram
Share on whatsapp
Share on email