Bible is a treasure that never goes emptied: Msgr Maxim Noronha
MANGALURU, JAN 29: A three day Bible Exhibition held at St Anthony Ashram (SAA), Jeppu, Mangalore, concluded on Saturday. The Chief Guest of the closing ceremony, Msgr Maxim L. Noronha, the Vicar General of the Diocese of Mangalore said, “Bible is a treasure that never goes emptied. It is a book of newness and life and relevant to any time period. The Bible has inspired many, transformed the lives of many, atheist have become theist, for it is the Word of God.”
The exhibition recognised the unique and selfless contributions of two diocesan priests who spread the Word of God using the present means of Communication. Rev. Fr Maxim Dsouza, parish priest, Jeppu and professor of Philosophy at St Joseph Seminary, Jeppu, was felicitated for his bible reflections on the blog and preparing resources over the YouTube Channel. Rev. Dr Vincent Sequeira, Asst Director, Mangalajyothi, Diocesan Secretary of Bible Commission and Professor of Theology at St Joseph Seminary was felicitated for his short video series “Shubhvorthoman” – a two minutes stimulus on the daily Gospel readings. Msgr Maxim Noronha felicitated both of them with a shawl and bouquets of flowers.
Mr Roy Castelino, PRO, Diocese of Mangalore and Dr John D Silva, SAA Board member were present amidst many other priests, religious sisters, students and residents of St Anthony Ashram.
Most Rev. Dr Aloysius Paul Dsouza, Bishop Emeritus, Diocese of Mangalore visited the exhibition on the second day and expressed his joy and happiness over the initiative by the priests of SAA and other collaborators.
Rev. Fr J B Crasta, Director of SAA and convener of the exhibition said, “Around 2500 people visited the exhibition that included the Members of CSI Church, Religious sisters, priests from the dioceses of Udupi and Mangalore, catholic students from local schools and colleges, seminarians and novices.”
“Bible Exhibition was a wonderful experience for me. So many varieties of the Bible in different versions and languages. I may not study much, but I had a unique opportunity of touching those Bibles” said Sr Janet Sequeira AC, St Agnes Convent, Mangalore.
Jenita Dsouza from Morgansgate said, “I never knew that the Bible is so vast. It’s a big treasure of knowledge and wisdom. It’s a source of inspiration. I am impressed with the varieties of presentations on the Bible including paintings and drawings by little children.”
The exhibition, organised by the Commissions for Bible, Proclamation, Social Communication and Small Christian Community of the Diocese of Mangalore along with St Anthony Ashram, St Joseph Seminary, Cascia, Jeppu and Valencia parishes from January 26 to 28 evening, was successful presenting the Word of God through different forms.
The exhibition included 300 varieties of Bibles, 150 paintings, 20 Bible models, 30 minutes long documentary video, power point presentations.
The parishioners of Jeppu, Cascia and Valencia read the the Gospel according to Mark over three days.
Biblical one-act plays on ‘Mary Magdalene’ (Joshal Dsouza), ‘Joseph of Arimathea’ (Bro. Loyd, Jeppu Semianry), and ‘Barabbas’ (Alwyn Miranda, Jeppu) were presented during the evening cultural programmes.
A unique Magic show on Bible themes was presented by Rev. Fr Paul Sebastian Dsouza, Valencia. Besides, Bible dance, Bible songs, Dance drama on the Parables of Ten Virgins, Sower, Kingdom of Heaven, prodigal son, Good Samaritan and the Call of Disciples were presented by Ursuline sisters of Holy Rosary Convent, Jeppu, Somorponn Convent, Panir, Students of Ashanikethan Convent and Gladsom Home Minor Seminary, Mangalore
The winners of different competitions conducted on the same occasion were awarded with prizes.
Photo Gallery- Day 1 (Clcik the photos to view them in High Resolution)
ಬೈಬಲ್ ಕೆದಿಂಚ್ ಖಾಲಿ ಜಾಯ್ನಾತ್ಲಿ ನಿಧಿ – ವಿಗಾರ್
ಜೆರಾಲ್ ಮಾ| ಬಾ| ಮ್ಯಾಕ್ಸಿಮ್ ನೊರೊನ್ಹಾ
ಮಂಗ್ಳುರ್ಚ್ಯಾ ಸಾಂ ಅಂತೊನಿ ಆಸ್ರ್ಯಾಂತ್ ಜನೆರಾಚ್ಯಾ 26 ತಾರಿಕೆ ಪಾಸುನ್ ಚಾಲು ಆಸ್ಲಲೆಂ ತೀನ್ ದಿಸಾಂಚೆಂ ಬೈಬಲ್ ಪ್ರದರ್ಶನ್ ಸನ್ವಾರಾ, 30 ವೆರ್ ಸಂಪ್ಲೆಂ. ಮಂಗ್ಳುರ್ ದಿಯೆಸೆಜಿಚೊ ವಿಗಾರ್ ಜೆರಾಲ್ ಮಾ| ಬಾ| ಮ್ಯಾಕ್ಸಿಮ್ ಎಲ್. ನೊರೊನ್ಹಾ ಸಮಾರೋಪ್ ಕಾರ್ಯಾಕ್ ಮುಕೆಲ್ ಸಯ್ರೊ ಜಾವ್ನ್ ಹಾಜರ್ ಆಸ್ಲೆ.
” ಪವಿತ್ ಪುಸ್ತಕ್ ಜಾವ್ನಾಸಾ ಕೆದಿಂಕ್ಚ್ ಸಂಪಾನಾ ತಸಲಿ ನಿಧಿ. ನವೆಂಸಾಂವ್ ಆನಿ ಜೀವ್ ದಿಂವ್ಚೆಂ, ಹರ್ ಕಾಳಾಕ್ ಸಹಜ್ ಜಾಲ್ಲೆಂ ಪುಸ್ತಕ್ ಮ್ಹಳ್ಯಾರ್ ತೆಂ ಪವಿತ್ ಪುಸ್ತಕ್. ಪವಿತ್ ಪುಸ್ತಕಾನ್ ಜಾಯ್ತ್ಯಾಂಕ್ ಸ್ಪೂರ್ತೆನ್ ಭರ್ಲಾಂ ಆನಿ ಜಾಯ್ತ್ಯಾಂಚಿಂ ಜಿಣಿ ಬದ್ಲಿಲ್ಯಾ. ಪವಿತ್ ಪುಸ್ತಕ್ ವಾಚುನ್ ನಾಸ್ತಿಕ್ ಆಸ್ತಿಕ್ ಜಾಲ್ಯಾತ್. ಕಿತ್ಯಾಕ್ ಮ್ಹಳ್ಯಾರ್ ಪವಿತ್ ಪುಸ್ತಕ್ ಜಾವ್ನಾಸಾ ದೆವಾಚೆಂ ಉತರ್” ಮ್ಹಣ್ ಮಾ| ಬಾ| ಮ್ಯಾಕ್ಸಿಮ್ ಎಲ್. ನೊರೊನ್ಹಾ ಹಾಣಿ ಮ್ಹಳೆಂ.
ಪ್ರದರ್ಶನಾಚ್ಯಾ ಸಮಾರೋಪ್ ಕಾರ್ಯಾಂತ್, ಪ್ರಸ್ತುತ್ ಸಂವಹನ್ ವಿಧಾನಾಂ ವಾಪಾರ್ನ್, ದೆವಾಚೆಂ ಉತರ್ ಪ್ರಸಾರ್ ಕರ್ಚ್ಯಾ ಯಾಜಕಾಂಚಿಂ ಅನನ್ಯ್ ಆನಿ ನಿಸ್ವಾರ್ಥಿ ಸೆವಾ ಮಾಂದುನ್ ಘೆವ್ನ್, ತಾಂಕಾ ಮೊ| ಮ್ಯಾಕ್ಸಿಮ್ ನೊರೊನ್ಹಾ ಹಾಣಿ ಶೊಲ್ ಆನಿ ಫುಲಾಂ ತುರೆಂ ಅರ್ಪುನ್ ಸನ್ಮಾನ್ ಕೆಲೊ.
ವೆಬ್ಬ್ಲಾಗ್ ಆನಿ ಯೂಟ್ಯೂಬ್ ಚಾನೆಲಾರ್ ವಿಡಿಯೊ ಮುಕಾಂತ್ರ್ ದೆವಾಚೆಂ ಉತರ್ ಪ್ರಸಾರ್ ಕರ್ಚೊ ಜೆಪ್ಪು ಸಾಂ. ಜುಜೆ ಸೆಮಿನರಿಚೊ ತತ್ವಶಾಸ್ತ್ರ್ ಪ್ರಾಧ್ಯಾಪಕ್, ಜೆಪ್ಪು ಫಿರ್ಗಜೆಚೊ ವಿಗಾರ್ ಮಾ| ಬಾ| ಮ್ಯಾಕ್ಸಿಮ್ ಡಿ’ ಸೋಜಾ, ಹರ್ ದೀಸ್ ಶುಭ್ವರ್ತಮಾನ್ ಮಟ್ವ್ಯಾ ವೀಡಿಯೋ ಶಿಂಕ್ಳೆ ಮಾರಿಫಾತ್ ದಿಸ್ಪಡ್ತೆಂ ಸುವಾರ್ತಾ ವಾಚನ್ ಆನಿ ದೋನ್ ಮಿನುಟಾಂಚೊಂ ಸಂದೇಶ್ ದಿಂವ್ಚ್ಯಾ ಆನಿ ಗಾಂವಾಂ ಗಾಂವಾಂಕ್ ವಚೊನ್ ಬೈಬಲ್ ಆಧ್ಯಯನ್ ವರ್ಗ್ ಚಲಂವ್ಚ್ಯಾ ಮಂಗಳಜ್ಯೋತಿ ಕೇಂದ್ರಾಚೊ ಸಹಾಯಕ ನಿರ್ದೇಶಕ್, ಬೈಬಲ್ ಆಯೋಗಾಚೊ ಕಾರ್ಯದರ್ಶಿ ಆನಿ ಸಾಂ. ಜುಜೆ ಸೆಮಿನರಿಂತ್ ದೇವ್ಶಾಸ್ತಾಚೊ ಪ್ರಾಧ್ಯಾಪಕ್ ಮಾ| ದೊ| | ವಿನ್ಸೆಂಟ್ ಸಿಕ್ವೇರಾ – ಹಾಂಕಾ ಹ್ಯಾ ಸಂದರ್ಭಿಂ ಮಾನ್ ಕೆಲೊ.
ಮಂಗ್ಳುರ್ ಧರ್ಮ್ಪ್ರಾಂತ್ಯಾಚೊ ಸಾರ್ವಜನಿಕ್ ಸಂಪರ್ಕ್ ಅಧಿಕಾರಿ ರೊಯ್ ಕಾಸ್ತೆಲಿನೊ, ಆಶ್ರಮಾಚ್ಯಾ ಆಡಳ್ತ್ಯಾ ಮಂಡಳೆಚೊ ಸಾಂದೊ ದೊ| ಜೊನ್ ಡಿಸಿಲ್ವಾ, ಯಾಜಕ್, ದರ್ಮ್ ಭಯ್ಣಿಂ, ವಿದ್ಯಾರ್ಥಿ ಆನಿ ಸಾಂ. ಆಂತೊನ್ ಆಸ್ರ್ಯಾಚಿಂ ನಿವಾಸಿ ಹ್ಯಾ ಸಂದರ್ಭಾರ್ ಹಾಜರ್ ಆಸ್ಲಿಂ.
ಪ್ರದರ್ಶನಾಚ್ಯಾ ದುಸ್ರ್ಯಾ ದಿಸಾ ಮಂಗ್ಳುರ್ ಧರ್ಮಪ್ರಾಂತ್ಯಾಚೊ ನಿವೃತ್ತ್ ಧರ್ಮಾಧ್ಯಕ್ಷ್ ಅ| ಮಾ| ದೊ| ಲುವಿಸ್ ಪಾವ್ಲ್ ಸೊಜ್ ಹಾಣಿ ಪ್ರದರ್ಶನಾಕ್ ಭೆಟ್ ದೀವ್ನ್ ತೊಕ್ಣಾಯ್ ಕೆಲಿ.
ಆಸ್ರ್ಯಾಚೊ ನಿರ್ದೇಶಕ್ ಆನಿ ಪ್ರದರ್ಶನಾಚೊ ಸಂಚಾಲಕ್ ಮಾ| ಬಾ| ಜೆ. ಬಿ. ಕ್ರಾಸ್ತಾ ಹಾಣಿ ಉಲವ್ನ್, ಸಿಎಸ್ಐ ಇಗರ್ಜೆಚೆ ಸಾಂದೆ, , ಧಾರ್ಮಿಕ್ ಭಯ್ಣಿ, ಉಡುಪಿ ಆನಿ ಮಂಗ್ಳುರ್ ಧರ್ಮಪ್ರಾಂತ್ಯಾಚೆ ಯಾಜಕ್, ಥಳೀಯ್ ಶಿಕ್ಪಾಸಂಸ್ಥ್ಯಾಂಚೆಂ ಕಥೊಲಿಕ್ ವಿದ್ಯಾರ್ಥಿ, ಸೆಮಿನರಿಚೆ ಭಾವ್, ಕೊವೆಂತಾಂತ್ಲ್ಯೊ ಭಯ್ಣಿ ಅಶೆಂ ಸುಮಾರು 2,500 ಲೊಕಾನ್ ಪ್ರದರ್ಶನಾಕ್ ಭೆಟ್ ದೀವ್ನ್ ಆತ್ಮೀಕ್ ಬರೆಂಪಣ್ ಜೊಡ್ಲಾಂ ಮ್ಹಳೆಂ.
ಮಂಗ್ಳುರ್ ದಿಯೆಸೆಜಿಚೊ ಬೈಬಲ್, ಸುವಾರ್ತ ಪ್ರಸಾರ್, ಸಾಮಾಜಿಕ್ ಸಂಪರ್ಕ್ ಆನಿ ಲ್ಹಾನ್ ಕ್ರೀಸ್ತಾಂವ್ ಆಯೋಗ್ – ಹಾಂಚ್ಯಾ ಸಹಯೋಗಾಂತ್ ಸಾಂ. ಅಂತೋನಿ ಆಸ್ರೊ, ಸಾಂ. ಜುಜೆ ಸೆಮಿನರಿ, ಕಾಸ್ಸಿಯಾ, ಜೆಪ್ಪು ಆನಿ ವೆಲೆನ್ಸಿಯಾ ಫಿರ್ಗಜಾಂನಿ ಸಾಂಗಾತಾ ಮೆಳೊನ್ ಜೆಪ್ಪು, ಸಾಂ. ಅಂತೊನ್ ಆಸ್ರ್ಯಾಂತ್ ಜನೆರ್ 26 ಪಾಸುನ್ 28 ಸಾಂಜೆ ಪರ್ಯಾಂತ್ ತೀನ್ ದಿಸಾಂಚೆಂ ಬೈಬಲ್ ಪ್ರದರ್ಶನ್ ಮಾಂಡುನ್ ಹಾಡ್ಲ್ಲೆಂ.
ಪ್ರದರ್ಶನಾ ವೆಳಾರ್, ಜೆಪ್ಪು, ಕಾಸ್ಸಿಯಾ ಆನಿ ವಾಲೆನ್ಸಿಯಾ ಫಿರ್ಗಜೆಂ ಥಾವ್ನ್ ತೀನ್ ದೀಸ್ ಸಾಂ. ಮಾರ್ಕಾಚ್ಯಾ ಸುವಾರ್ತೆಚೆಂ ವಾಚನ್ ಚಲ್ಲೆಂ. ಸಾಂಜೆಚೆಂ ಚಲ್ಲೆಲ್ಯಾ ಸಾಂಸ್ಕೃತಿಕ್ ಕಾರ್ಯಕ್ರಮಾಂತ್ ’ಮೇರಿ ಮ್ಯಾಗ್ಡಲೀನ್’ (ಜೋಶಲ್ ಡಿಸೋಜಾ), ’ಜೋಸೆಫ್ ಆಫ್ ಅರಿಮಥಿಯಾ’ (ಬ್ರ| ಲಾಯ್ಡ್, ಜೆಪ್ಪು ಸೆಮಿನರಿ),ಆನಿ ’ಬರಬ್ಬಾಸ್’ (ಅಲ್ವಿನ್ ಮಿರಾಂಡಾ, ಜೆಪ್ಪು) ಹಾಣಿ ಬೈಬಲ್ ಆದಾರಿತ್ ನಾಟ್ಕುಳೆ ಪ್ರಸ್ತುತ್ ಕೆಲೆ.
ವಾಲೆನ್ಸಿಯಾ ಫಿರ್ಗಜೆರ್ಚ್ಯಾ ಮಾ| ಬಾ| ಪಾವ್ಲ್ ಸೆಬಾಸ್ಟಿಯನ್ ಡಿಸೋಜಾ ಹಾಣಿ ಬೈಬಲ್ ಆದಾರಿತ್ ಮ್ಯಾಜಿಕ್ ಪ್ರಸ್ತುತ್ ಕೆಲೆಂ. ಜೆಪ್ಪು ಹೋಲಿ ರೋಜರಿ ಕೊವೆಂತ್, ಪಾನೀರ್ ’ಸಮರ್ಪಣ್’ ಕೊವೆಂತ್, ಮಂಗ್ಳುರ್ ’ಆಶಾ ನಿಕೇತನ್’ ಕೊವೆಂತಾಚ್ಯಾ ಧರ್ಮ್ಭಯ್ಣಿಂ ಥಾವ್ನ್ ಆನಿ ಗ್ಲ್ಯಾಡ್ಸಮ್ ಹೋಮ್ ಮೈನರ್ ಸೆಮಿನರಿಚ್ಯಾ ವಿದ್ಯಾರ್ಥಿಂ ಥಾವ್ನ್ ವಿದ್ಯಾರ್ಥಿಂಕ್ ಬೈಬಲ್ ನಾಚ್, ಬೈಬಲ್ ಗಿತಾಂ, ಧಾ ದೆಡಿಯಾಂಚಿಂ ಒಪಾರ್, ಒಂಪಿಯಾಚಿ ಒಪಾರ್, ಸರ್ಗಿಂಚ್ಯಾ ರಾಜಾಚಿ ಒಪಾರ್, ವೆಚಿಕ್ ಪುತಾಚಿ ಒಪಾರ್, ಬರ್ಯಾ ಸಾಮಾರಿಯಾಗಾರಾಚಿ ಒಪಾರ್ ಆನಿ ಶಿಸಾಂಚೆಂ ಆಪವ್ಣೆಂ ದಾಕಂವ್ಚೆ ನೃತ್ಯ್ ನಾಟಕ್ ಪ್ರದರ್ಶಿತ್ ಜಾಲೆ.
ಪ್ರದರ್ಶನಾಂತ್ 300 ಪ್ರಕಾರಾಚೆ ಬೈಬಲ್, 150 ವರ್ಣ್ಚಿತ್ರಾಂ, 20 ಬೈಬಲ್ ನಮೂನೆ, 30 ಮಿನುಟಾಂಚಿಂ ಸಾಕ್ಶ್ಯ್ಚಿತ್ರಾಂ, ವೀಡಿಯೊ, ಪವರ್ ಪಾಯಿಂಟ್ ಪ್ರಸ್ತುತಿ ಆಸ್ಲೆ.
ಪ್ರದರ್ಶನಾಂತ್ ಚಲ್ಲೆಲ್ಲ್ಯಾ ಸ್ಪರ್ಧ್ಯಾಂನಿ ವಿಜೇತಾಂಕ್ ಸಮಾರೋಪ್ ಕಾರ್ಯಕ್ರಮಾಂತ್ ಇನಾಮಾಂ ದೀವ್ನ್ ಮಾನ್ ಕೆಲೊ.
ವರ್ದಿ & ತಸ್ವಿರ್ಯೊ : ಮಾ| ಬಾ| ಅನಿಲ್ ಫೆರ್ನಾಂಡಿಸ್, ಕೆನರಾ ಸಂಪರ್ಕ್ ಕೇಂದ್ರ್, ಮಂಗ್ಳುರ್
ಬೈಬಲ್ ಪ್ರದರ್ಶನ ಮುಕ್ತಾಯ: “ಬೈಬಲ್ ಎಂದಿಗೂ ಖಾಲಿಯಾಗದ ನಿಧಿ” ಶ್ರೇಷ್ಟಗುರು ವಂ. ಮ್ಯಾಕ್ಸಿಮ್ ನೊರೊನ್ಹಾ
ಮoಗಳೂರು, ಜ 30: ಮಂಗಳೂರಿನ ಜೆಪ್ಪುವಿನ ಸಂತ ಅಂತೋನಿ ಆಶ್ರಮದಲ್ಲಿ ನಡೆದ ಮೂರು ದಿನಗಳ ಬೈಬಲ್ ಪ್ರದರ್ಶನ ಶನಿವಾರ ಮುಕ್ತಾಯಗೊಂಡಿತು. ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಗಳೂರು ಧರ್ಮಪ್ರಾಂತ್ಯದ ಶ್ರೇಷ್ಟಗುರು ವಂದನೀಯ ಮ್ಯಾಕ್ಸಿಮ್ ಎಲ್. ನೊರೊನ್ಹಾ ಮಾತನಾಡಿ, “ಬೈಬಲ್ ಎಂದಿಗೂ ಅಕ್ಷಯ ಪಾತ್ರೆಯಂತೆ ಖಾಲಿಯಾಗದ ಸಂಪತ್ತು. ಇದು ಹೊಸತನ ಮತ್ತು ಜೀವ ನೀಡುವÀ ಪುಸ್ತಕವಾಗಿದೆ ಮತ್ತು ಯಾವುದೇ ಸಂದರ್ಭಕ್ಕೂ, ಕಾಲಕ್ಕೂ ಸಕಾಲವಾದುದು. ಬೈಬಲ್ ಅನೇಕರಿಗೆ ಸ್ಫೂರ್ತಿ ನೀಡಿದೆ, ಅನೇಕರ ಜೀವನವನ್ನು ಪರಿವರ್ತಿಸಿದೆ, ನಾಸ್ತಿಕರು ಆಸ್ತಿಕರಾಗಿದ್ದಾರೆ, ಏಕೆಂದರೆ ಇದು ದೇವರ ವಾಕ್ಯವಾಗಿದೆ” ಎಂದು ಹೇಳಿದರು.
ಪ್ರದರ್ಶನದ ಸಮರೋಪ ಕಾರ್ಯಕ್ರಮದಲ್ಲಿ, ಪ್ರಸ್ತುತ ಸಂವಹನ ವಿಧಾನಗಳನ್ನು ಬಳಸಿಕೊಂಡು ದೇವರ ವಾಕ್ಯವನ್ನು ಪ್ರಸರಿಸುವ ಗುರುಗಳ ಅನನ್ಯ ಮತ್ತು ನಿಸ್ವಾರ್ಥ ಕೊಡುಗೆಗಳನ್ನು ಗುರುತಿಸಿ, ಶ್ರೇಷ್ಟಗುರು ವಂದನೀಯ ಮ್ಯಾಕ್ಸಿಮ್ ನೊರೊನ್ಹಾ ಇವರಿಂದ ಶಾಲು ಹೊದಿಸಿ ಪುಷ್ಪಗುಚ್ಛಗಳನ್ನು ನೀಡಿ ಸನ್ಮಾನಿಸಲಾಯಿತು.
ವೆಬ್ಬ್ಲಾಗ್ನಲ್ಲಿ ಬೈಬಲ್ ಸಂದೇಶ ಮತ್ತು ಯೂಟ್ಯೂಬ್ ಚಾನೆಲ್ನಲ್ಲಿ ವಿಡಿಯೊಗಳ ಮೂಲಕ ದೇವರ ವಾಕ್ಯವನ್ನು ಪ್ರಸರಿಸುವ ಜೆಪ್ಪುವಿನ ಸಂತ ಜೋಸೆಫ್ ಸೆಮಿನರಿಯಲ್ಲಿ ತತ್ವಶಾಸ್ತçದ ಪ್ರಾಧ್ಯಾಪಕರಾದ ಹಾಗೂ ಜೆಪುö್ಪ ಇಗರ್ಜಿಯ ಧರ್ಮಗುರುಗಳಾದ ವಂದನೀಯ ಮ್ಯಾಕ್ಸಿಮ್ ಡಿಸೋಜಾರವರನ್ನು ಗೌರವಿಸಲಾಯಿತು.
ಪ್ರತಿದಿನ “ಶುಭ್ವರ್ತಮಾನ್” ಕಿರು ವೀಡಿಯೋ ಸರಣಿ ಮೂಲಕ ದೈನಂದಿನ ಸುವಾರ್ತೆ ವಾಚನಗಳ ಮೇಲೆ ಎರಡು ನಿಮಿಷಗಳ ಸಂದೇಶಗಳನ್ನು ನೀಡುವ, ಮತ್ತು ಹಳ್ಳಿಗಳಳ್ಳಿ ಬೈಬಲ್ ಆಧ್ಯಯನಕ್ಕೆ ತರಗತಿಗಳನ್ನು ಏರ್ಪಡಿಸಿದ ಮಂಗಳಜ್ಯೋತಿ ಕೇಂದ್ರದ ಸಹಾಯಕ ನಿರ್ದೇಶÀಕರಾದ, ಬೈಬಲ್ ಆಯೋಗದ ಕಾರ್ಯದರ್ಶಿ ಮತ್ತು ಸಂತ ಜೋಸೆಫ್ ಸೆಮಿನರಿಯಲ್ಲಿ ದೇವಶಾಸ್ತçದ ಪ್ರಾಧ್ಯಾಪಕರಾದ ವಂದನೀಯ ಡಾ| ವಿನ್ಸೆಂಟ್ ಸಿಕ್ವೇರಾ ಅವರನ್ನು ಗೌರವಿಸಲಾಯಿತು.
ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ ರಾಯ್ ಕ್ಯಾಸ್ಟೆಲಿನೊ ಮತ್ತು ಆಶ್ರಮದ ಮಂಡಳಿಯ ಸದಸ್ಯರಾದ ಡಾ| ಜಾನ್ ಡಿಸಿಲ್ವಾ, ಅನೇಕ ಪಾದ್ರಿಗಳು, ಧಾರ್ಮಿಕ ಸಹೋದರಿಯರು, ವಿದ್ಯಾರ್ಥಿಗಳು ಮತ್ತು ಸಂತ ಅಂತೋನಿ ಆಶ್ರಮದ ನಿವಾಸಿಗಳು ಉಪಸ್ಥಿತರಿದ್ದರು.
ಎರಡನೆ ದಿನದ ಪ್ರದರ್ಶನಕ್ಕೆ ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಬಿಷಪ್ ಆತೀ ವಂದನೀಯ ಡಾ| ಅಲೋಶಿಯಸ್ ಪಾವ್ಲ್ ಡಿಸೋಜ ಅವರು ಭೇಟಿ ನೀಡಿ ಪ್ರದರ್ಶನದ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿದರು.
ಆಶ್ರಮದ ನಿರ್ದೇಶಕ ಮತ್ತು ಪ್ರದರ್ಶನದ ಸಂಚಾಲಕರಾದ ವಂದನೀಯ ಜೆ. ಬಿ. ಕ್ರಾಸ್ತಾ ಮಾತನಾಡಿ, “ಸಿಎಸ್ಐ ಚರ್ಚ್ನ ಸದಸ್ಯರು, ಧಾರ್ಮಿಕ ಸಹೋದರಿಯರು, ಉಡುಪಿ ಮತ್ತು ಮಂಗಳೂರು ಧರ್ಮಪ್ರಾಂತ್ಯದ ಧರ್ಮಗುರುಗಳು, ಸ್ಥಳೀಯ ಶಾಲಾ-ಕಾಲೇಜುಗಳ ಕ್ಯಾಥೋಲಿಕ್ ವಿದ್ಯಾರ್ಥಿಗಳು, ಗುರುಮಠದ ಸಹೋದರರು, ಕನ್ಯಾಮಠದ ಸಹೋದರಿಯರು ಸೇರಿದಂತೆ ಸುಮಾರು 2500 ಜನರು ಪ್ರದರ್ಶನಕ್ಕೆ ಭೇಟಿ ನೀಡಿದ್ದಾರೆ,” ಎಂದು ಹೇಳಿದರು.
Photo Gallery- Day 2 (Clcik the photos to view them in High Resolution)
ಸೇಂಟ್ ಆಗ್ನೆಸ್ ಕಾನ್ವೆಂಟ್ನ ಶ್ರೀ ಜಾನೆಟ್ ಸಿಕ್ವೇರಾರವರು ತಮ್ಮ ಆನುಭವವನ್ನು ಹಂಚಿಕೊಳ್ಳುತ್ತಾ, “ಬೈಬಲ್ ಪ್ರದರ್ಶನದಿಂದ ನನಗೆ ಅದ್ಭುತ ಅನುಭವ ಸಿಕ್ಕಿದೆ. ಬೈಬಲಿನ ವಿವಿಧ ಭಾಷೆಗಳ ಆವೃತ್ತಿಗಳನ್ನು ನೋಡಿ, ನಾನು ಹೆಚ್ಚು ಅಧ್ಯಯನ ಮಾಡದಿರಬಹುದು, ಆದರೆ ಆ ಬೈಬಲ್ಗಳನ್ನು ಸ್ಪರ್ಶಿಸುವ ಒಂದು ಅನನ್ಯ ಅವಕಾಶ ನನಗೆ ಸಿಕ್ಕಿತು” ಎಂದು ಹೇಳಿದರು.
ಮೋರ್ಗಾನ್ಸ್ಗೇಟ್ನ ಜೆನಿಟಾ ಡಿಸೋಜಾ ಮಾಧ್ಯಮಕ್ಕೆ ಪ್ರತಿಕ್ರಿಯಿಸುತ್ತಾ, “ಬೈಬಲ್ ಇಷ್ಟು ವಿಸ್ತಾರವಾಗಿದೆ ಎಂದು ನನಗೆ ಈವರೆಗೂ ತಿಳಿದಿರಲಿಲ್ಲ. ಈ ಪುಸ್ತಕ ಜ್ಞಾನ ಮತ್ತು ಬುದ್ಧಿವಂತಿಕೆಯ ದೊಡ್ಡ ನಿಧಿಯಾಗಿದೆ. ಇದು ಸ್ಫೂರ್ತಿಯ ಮೂಲವಾಗಿದೆ. ಚಿಕ್ಕ ಮಕ್ಕಳ ವರ್ಣಚಿತ್ರಗಳು ಸೇರಿದಂತೆ ಬೈಬಲ್ ವೈವಿಧ್ಯತೆಯ ಪ್ರಸ್ತುತಿಯಿಂದ ನಾನು ಪ್ರಭಾವಿತನಾಗಿದ್ದೇನೆ.” ಎಂದು ಹೇಳಿದರು.
ಮಂಗಳೂರು ಧರ್ಮಕ್ಷೇತ್ರದ ಬೈಬಲ್, ಸುವಾರ್ತ ಪ್ರಸಾರ, ಸಾಮಾಜಿಕ ಸಂಪರ್ಕ ಮತ್ತು ಕಿರು ಕ್ರೈಸ್ತ ಸಮುದಾಯದ ಆಯೋಗಗಳ ಸಹಯೋಗದಲ್ಲಿ ಸಂತ ಅಂತೋನಿ ಆಶ್ರಮ, ಸಂತ ಜೋಸೆಫ್ ಸೆಮಿನರಿ, ಕಾಸ್ಸಿಯಾ, ಜೆಪ್ಪು ಮತ್ತು ವೆಲೆನ್ಸಿಯಾ ಚರ್ಚ್ಗÀಳು ಜಂಟಿಯಾಗಿ ನಗರದ ಜೆಪುö್ಪ, ಸಂತ ಅಂತೋನಿ ಆಶ್ರಮದಲ್ಲಿ ಜನವರಿ 26 ರಿಂದ 28 ರ ಸಂಜೆ ತನಕ ಆಯೋಜಿಸಿದ್ದ ಪ್ರದರ್ಶನವು ಯಶಸ್ವಿಯಾಗಿ ಪ್ರಸ್ತುತಪಡಿಸಲಾಯಿತು.
ಜೆಪ್ಪು, ಕಾಸ್ಸಿಯಾ ಮತ್ತು ವಾಲೆನ್ಸಿಯಾ ಇಗರ್ಜಿಗಳವತಿಯಿಂದ ಮೂರು ದಿನಗಳ ಕಾಲ ಸಂತ ಮಾರ್ಕನು ಬರೆದ ಯೇಸುಕ್ರಿಸ್ತರ ಸುವಾರ್ತೆಯನ್ನು ಓದಿದರು.
ಪ್ರತಿದಿನ ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ‘ಮೇರಿ ಮ್ಯಾಗ್ಡಲೀನ್’ (ಜೋಶಲ್ ಡಿಸೋಜಾ), ‘ಜೋಸೆಫ್ ಆಫ್ ಅರಿಮಥಿಯಾ’ (ಸಹೋ. ಲಾಯ್ಡ್, ಜೆಪ್ಪು ಸೆಮಿಯನರಿ), ಮತ್ತು ‘ಬರಬ್ಬಾಸ್’ (ಅಲ್ವಿನ್ ಮಿರಾಂಡಾ, ಜೆಪ್ಪು) ಕುರಿತ ಬೈಬಲ್ ಏಕಪಾತ್ರ ಕಿರುನಾಟಕಗಳನ್ನು ಪ್ರಸ್ತುತಪಡಿಸಲಾಯಿತು.
ಬೈಬಲ್ ವಿಷಯಗಳ ಮೇಲೆ ವಿಶಿಷ್ಟವಾದ ಮ್ಯಾಜಿಕ್ ಪ್ರದರ್ಶನವನ್ನು ವಾಲೆನ್ಸಿಯಾದ ವಂದನೀಯ ಪಾವ್ಲ್ ಸೆಬಾಸ್ಟಿಯನ್ ಡಿಸೋಜಾ ಅವರು ಪ್ರಸ್ತುತಪಡಿಸಿದರು. ಜೊತೆಗೆ, ನಗರದ ಜೆಪ್ಪು ಹೋಲಿ ರೋಜರಿ ಕಾನ್ವೆಂಟ್, ಪಾನೀರ್ ‘ಸಮರ್ಪಣ್’ ಕಾನ್ವೆಂಟ್ ಆರ್ಸುಲಾ ಧರ್ಮಭಗಿನಿಯರಿಂದ ಹಾಗೂ ಮಂಗಳೂರಿನ ಆಶಾನಿಕೇತನ ಕಾನ್ವೆಂಟ್ ಮತ್ತು ಗ್ಲಾ÷್ಯಡ್ಸಮ್ ಹೋಮ್ ಮೈನರ್ ಸೆಮಿನರಿ ವಿದ್ಯಾರ್ಥಿಗಳಿಂದ ಬೈಬಲ್ ನೃತ್ಯ, ಬೈಬಲ್ ಹಾಡುಗಳು, ಹತ್ತು ಕನ್ಯೆಯರ ಸಾಮತಿ, ಬಿತ್ತುವವನ ಸಾಮತಿ, ಸ್ವರ್ಗದ ಸಾಮ್ರಾಜ್ಯದ ಸಾಮತಿ, ದಾರಿತಪ್ಪಿದ ಮಗ, ಒಳ್ಳೆಯ ಸಾಮಾರಿತನನ ಸಾಮತಿ ಮತ್ತು ಶಿಷ್ಯರ ಕರೆಯನ್ನು ತೋರ್ಪಡಿಸುವ ನೃತ್ಯ ನಾಟಕಗಳು ಪ್ರದರ್ಶನಗೊಂಡವು.
ಪ್ರದರ್ಶನವು 300 ವಿಧದ ಬೈಬಲ್ಗಳು, 150 ವರ್ಣಚಿತ್ರಗಳು, 20 ಬೈಬಲ್ ಮಾದರಿಗಳು, 30 ನಿಮಿಷಗಳ ಸಾಕ್ಷ್ಯಚಿತ್ರ ವೀಡಿಯೊ, ಪವರ್ ಪಾಯಿಂಟ್ ಪ್ರಸ್ತುತಿಗಳನ್ನು ಒಳಗೊಂಡಿತ್ತು.
ಪ್ರದರ್ಶನಕ್ಕೆ ಸಂಬAದಿಸಿ ಏರ್ಪಡಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರನ್ನು ಬಹುಮಾನ ನೀಡಿ ಗೌರವಿಸಲಾಯಿತು.
Photo Gallery- Day 3 (Clcik the photos to view them in High Resolution)
Playlist
Bible Exhibition | Biblical Cultural Eve Day 3 | ಬೈಬಲ್ ಪ್ರದರ್ಶನ್ | ಬೈಬಲ್ ಸಾಂಸ್ಕೃತಿಕ್ ಸಾಂಜ್ | ದೀಸ್ 3
1:16:09Bible Exhibition | Biblical Cultural Eve Day 2 | ಬೈಬಲ್ ಪ್ರದರ್ಶನ್ | ಬೈಬಲ್ ಸಾಂಸ್ಕೃತಿಕ್ ಸಾಂಜ್ | ದೀಸ್ 2
1:12:15Bible Exhibition | Biblical Cultural Eve Day 1 | ಬೈಬಲ್ ಪ್ರದರ್ಶನ್ | ಬೈಬಲ್ ಸಾಂಸ್ಕೃತಿಕ್ ಸಾಂಜ್ | ದೀಸ್-1
1:39:00Bible Exhibition |Bible Reading Day 3 ಬೈಬಲ್ ಪ್ರದರ್ಶನ್ 2023-ಸಾಮೂಹಿಕ್ಬೈಬಲ್ ವಾಚಪ್- (ಮಾರ್ಕ್) ದೀಸ್- 3
31:44Pics and Report by Fr Anil Fernandes, CCC
Media and Publicity:
Canara Communication Centre, Mangalore
8277937790