Bishop of Mangalore Condoles the demise of Shri Oscar Fernandes

❤️ Spread the love ❤️ |

Press Release

Mangaluru, Sep. 13: Condoling the death of former Union Minister and Rajya Sabha member Shri Oscar Fernandes, Most Rev. Dr Peter Paul Saldanha, Bishop of Mangalore said on 13th September 2021 that he played a pivotal role in Mangalore and he helped the coastal people during his political tenure irrespective of caste, creed, and colour.

“We miss Oscar Fernandes, a good soul of our community who served for the country representing the Mangalorean community”, said Bishop Peter Paul Saldanha. The Catholic community in Mangalore along with priests, nuns and lay faithful are saddened by his demise. Condolences to his wife Mrs Blossom Oscar Fernandes, family members, and near and dear ones, the bishop added.

The 80-year-old Fernandes breathed his last on Monday 13th August 2021 here in Mangalore after a prolonged illness.

ಶ್ರೀ ಆಸ್ಕರ್ ಫೆರ್ನಾಂಡಿಸ್ ನಿಧನಕ್ಕೆ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಅತೀ ವಂದನೀಯ ಪೀಟರ್ ಪಾವ್ಲ್ ಸಲ್ದಾನ್ಹಾರವರಿಂದ ಸಂತಾಪ

ಮಾಜಿ ಕೇಂದ್ರ ಸಚಿವ ಹಾಗೂ ರಾಜ್ಯಸಭಾ ಸದಸ್ಯ, ಶ್ರೀ ಆಸ್ಕರ್ ಫೆರ್ನಾಂಡಿಸ್ ರವರ ನಿಧನಕ್ಕೆ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಪೀಟರ್ ಪಾವ್ಲ್ ಸಲ್ದಾನ್ಹಾರವರು ಸಂತಾಪ ಸೂಚಿಸಿದ್ದಾರೆ.

“ಅವರ ರಾಜಾಕೀಯ ಜೀವನದಲ್ಲಿ, ಕರಾವಳಿಯ ಜನತೆಗೆ ಪ್ರತ್ಯೇಕವಾಗಿ ಮಂಗಳೂರಿನ ಜನತೆಗೆ ಜಾತಿ,ಮತ ಲೆಕ್ಕಿಸದೆ ಅನನ್ಯ ಸೇವೆ ಸಲ್ಲಿಸಿದ್ದರು. ರಾಷ್ಟ್ರ ರಾಜಾಕಾರಣದಲ್ಲಿ, ನಮ್ಮನ್ನು ಪ್ರತಿನಿದಿಸಿದ್ದ ಒಬ್ಬ ಉತ್ತಮ ವ್ಯಕ್ತಿಯನ್ನು ನಾವಿಂದು ಕಳಕೊಂಡಿದ್ದೇವೆ. ಅವರ ಪತ್ನಿ ಶ್ರೀಮತಿ ಬ್ಲೊಸಮ್ ಆಸ್ಕರ್ ಫೆರ್ನಾಂಡಿಸ್ ಅವರ ಮಕ್ಕಳಿಗೆ ಹಾಗೂ ಕುಟುಂಬದ ಸದಸ್ಯರಿಗೆ ಸಾಂತ್ವನವನ್ನು ಕೋರುತ್ತೇನೆ ಹಾಗೂ ಶ್ರೀ ಆಸ್ಕರ್ ಫೆರ್ನಾಂಡಿಸ್ ರವರ ಆತ್ಮಕ್ಕೆ ಪರಮಾತ್ಮನು ಚಿರಶಾಂತಿ ನೀಡಲಿ ಎಂದು ಬೇಡುತ್ತೇನೆ” ಎಂದು ಮಂಗಳೂರು ಧರ್ಮಪ್ರಾಂತ್ಯದ ಎಲ್ಲಾ ಕಥೋಲಿಕ್ ಕ್ರೈಸ್ತರ ಪರವಾಗಿ ಬಿಷಪರು ಹೇಳಿದರು.

Webmaster: Diocese of Mangalore
Webmaster: Diocese of Mangalore

Post a comment

Share on facebook
Share on twitter
Share on linkedin
Share on pinterest
Share on telegram
Share on whatsapp
Share on email