An Informative Session on Drug Awareness and Prevention for Unaided Institution Heads
MANGALORE, SEPT 12: In an effort to combat the growing menace of drug abuse among, the Catholic Board of Education, Mangalore organised a workshop titled ‘Say No to Drugs.’ This enlightening event, held on September 12 at Shanthi Kiran in Bajjodi, Mangalore, was tailored for the heads of unaided institutions affiliated with the Catholic Board of Education.
The workshop featured two distinguished resource persons who shared their expertise on various aspects of drug abuse. Dr Karen P Castelino, an Associate Professor from Fr Muller Medical College, Mangalore, spearheaded the session, delving into crucial topics such as understanding drugs, the perils of drug abuse, motivations behind drug use, and identifying signs and symptoms of drug dependency.
ಕಥೋಲಿಕ್ ಶಿಕ್ಷಣ ಮಂಡಳಿಯ ಶಾಲಾ ಮುಖ್ಯಸ್ಥರಿಗೆ ‘ಸೇ ನೋ ಟು ಡ್ರಗ್ಸ್’ ಕುರಿತು ಕಾರ್ಯಾಗಾರ
ಕೆನರಾ ಕಮ್ಯುನಿಕೇಷನ್ ಸೆಂಟರ್, ಮಂಗಳೂರು
ಮoಗಳೂರು, ಸೆ.12: ಕಥೋಲಿಕ್ ಶಿಕ್ಷಣ ಮಂಡಳಿಯ ಅನುದಾನರಹಿತ ವಿದ್ಯಾ ಸಂಸ್ಥೆಗಳ ಮುಖ್ಯಸ್ಥರಿಗೆ ಮಂಗಳೂರಿನ ಶಾಂತಿ ಕಿರಣ್, ಬಜ್ಜೋಡಿಯಲ್ಲಿ ಸೆಪ್ಟೆಂಬರ್ 12 ರಂದು ‘ಸೇ ನೋ ಟು ಡ್ರಗ್ಸ್’ ಕುರಿತು ಕಾರ್ಯಾಗಾರವನ್ನು ನಡೆಸಲಾಯಿತು
ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು, ಮಂಗಳೂರು ಇಲ್ಲಿನ ಸಹ ಪ್ರಾಧ್ಯಾಪಕರಾದ ಡಾ. ಕರೆನ್ ಪಿ ಕ್ಯಾಸ್ಟೆಲಿನೊ, ಸಂಪನ್ಮೂಲ ವ್ಯಕ್ತಿಗಳಾಗಿ ಡ್ರಗ್ ದುರುಪಯೋಗ, ವ್ಯಸನ, ಲಕ್ಷಣಗಳು ಮತ್ತಿತರ ವಿಶಯಗಳ ಮೇಲೆ ಬೆಳಕು ಚೆಲ್ಲಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿ, ಬಜಾಲ್ ಲಿಂಕ್ ಇಂಟಿಗ್ರೇಟೆಡ್ ಪುನರ್ವಸತಿ ಕೇಂದ್ರದ, ನಿರ್ವಾಹಕರಾದ ಶ್ರೀಮತಿ ಲಿಡಿಯಾ ಲೋಬೋ ಅವರು ಅಪ್ರಾಪ್ತ ಮಕ್ಕಳನ್ನು ಡ್ರಗ್ ಸಮಸ್ಸೆಯಿಂದ ದೂರವಿಡುವಲ್ಲಿ ಶಾಲಾ ಶಿಕ್ಷಕರ ಪಾತ್ರವನ್ನು ವಿವರಿಸಿದರು.
ಪ್ರಾರ್ಥನಾ ಗೀತೆಯ ಮೂಲಕ ಕಲಾಪ ಆರಂಭಗೊoಡಿತು. ಕಥೋಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ವಂದನೀಯ ಆಂಟೋನಿ ಶೇರಾ ಸ್ವಾಗತಿಸಿದರು ಮತ್ತು ನೆರೆದ ಶಿಕ್ಷಕರಿಗೆ ಕಾರ್ಯಾಗಾರದ ಉದ್ದೇಶವನ್ನು ವಿವರಿಸಿದರು.
ಮಧ್ಯಾಹ್ನ ಊಟದೊಂದಿಗೆ ಕಾರ್ಯಾಗಾರ ಮುಕ್ತಾಯವಾಯಿತು.
Mrs Lydia Lobo, Administrator of the LINK Integrated Rehabilitation Centre, Bajal, provided invaluable perspectives on the role of teachers in addressing drug-related issues within schools. Drawing from her practical experiences, Mrs Lobo emphasized the heightened vulnerability of minors to drug influence and stressed the crucial responsibility teachers bear in nurturing and guiding their students with patience and care.
The workshop commenced with a prayer song. Fr Antony Shera, Secretary of the Catholic Board of Education welcomed the gathering. In his introductory remarks, Fr Shera underscored the significance of the workshop in the ongoing battle against drug abuse, highlighting its potential to equip educational leaders with the tools needed to protect their students from the scourge of addiction.