Live Way of the Cross will be held at St Anthony’s Ashram on March 27th Sunday

❤️ Spread the love ❤️ |

A live Way of the Cross will be held at St Anthony’s Ashram on Sunday, March 27th at 6.30 pm. Every station of the Cross will be acted out which will be followed by reflection and suitable singing. This time the live stations of the Cross will be performed with the aid of Sound and Light. The stations of the Cross are written and directed by Mr Clarence Pinto, Padil. The reflection and singing will be led by Mr Prem Lobo and his team. Altogether fifty artists will take part in presenting the live Way of the Cross. This time in a different kind of stage, everyone can watch the Way of the cross, said by the Director of the St Anthony Ashram Rev. Fr Onil Dsouza to Media Personnel.

 

ಮಾರ್ಚ್ 27ರಂದು ಬಾನುವಾರ, ಸಂತ ಆಂತೋನಿ ಆಶ್ರಮ, ಜೆಪ್ಪು, ವಠಾರದಲ್ಲಿ ಯೇಸು ಸ್ವಾಮಿಯ ಕಾಲ್ವಾರಿ ಬೆಟ್ಟಕ್ಕೆ ಪ್ರಯಾಣ

ಯೇಸು ಸ್ವಾಮಿಯ ಕೊನೆಯ ಪ್ರಯಾಣ ಕಾಲ್ವಾರಿ ಬೆಟ್ಟಕ್ಕೆ ನಡೆದು ಹೋದ ಶಿಲುಬೆ ದಾರಿಯ ದೃಶ್ಯ ರೂಪಕ ಮತ್ತು ಧ್ಯಾನವನ್ನು ಬಾನುವಾರ, ಮಾರ್ಚ್ 27 ರಂದು ಸಯಾಂಕಾಲ 6.30 ಗಂಟೆಗೆ ಆಶ್ರಮದ ಮೈದಾನದಲ್ಲಿ ನಡೆಸಿಕೊಡಲಾಗುವುದು. ದೃಶ್ಯ ರೂಪಕಗಳ ನಿರೂಪಣೆ ಶ್ರೀ ಕ್ಲೇರನ್ಸ್ ಪಿಂಟೊ, ಪಡೀಲ್ ಹಾಗೂ ಗೀತೆ ಮತ್ತು ಧ್ಯಾನವನ್ನು ಶ್ರೀ ಪ್ರೇಮ್ ಲೋಬೊ ಮತ್ತು ತಂಡದವರು ನಡೆಸಿಕೊಡುವರು. ಈ ಸಲದ ಶಿಲುಬೆ ದಾರಿ ಶಬ್ದ ಮತ್ತು ಬೆಳಕಿನ ಆಧಾರದೊಂದಿಗೆ ನಡೆಯಲಿದೆ. ಒಟ್ಟು ಐವತ್ತು ಕಲಾಕಾರರು ಈ ಶಿಲುಬೆ ಹಾದಿಯ ಭಕ್ತಿ ಮತ್ತು ಧ್ಯಾನ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಲಿದ್ದಾರೆ. ವಿಭಿನ್ನ ರೀತಿಯ ವೇದಿಕೆಯಲ್ಲಿ ಈ ಭಕ್ತಿ ಕಾರ್ಯಕ್ರಮವನ್ನು ಎಲ್ಲರಿಗೂ ನೋಡುವ ಅವಕಾಶವಿದೆ ಎಂದು ವಂ| ಗುರುಗಳಾದ ಒನಿಲ್ ಡಿಸೋಜಾರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Director CCC Admin
Director CCC Admin

Post a comment

Share on facebook
Share on twitter
Share on linkedin
Share on pinterest
Share on telegram
Share on whatsapp
Share on email