‘KRISTA NAMANA’ in Mangalore

❤️ Spread the love ❤️ |

Dec. 08, 2017: Christmas is the important festival of Christians, which commomorates the birth of Jesus, the prince of peace. On this occasion Doordarshan Bangaluru (Chandana) in association of Diocese of Mangaluru organise ‘Christa Namana’ a Christmas message oriented cultural programme on 10th December Sunday 2017 from 5.30 to 7.30 pm at Father Muller Convention Hall Kankanady, Mangaluru.

Most Rev Dr Bernard Moras, Archbishop of Bangalore will be the Chief Guest. Most Rev Dr Aloysius Paul D’Souza the Bishop Mangaluru, Swami Jitakamanada of Ramakrishna Math, Mr J R Lobo – M.L.A. Mangaluru South, Mr Ivan D’Souza – M.L.C. and the Chief Whip of Govt of Karnataka, Mr T R Suresh the Police Commissionatre Mangaluru, Mr Nazir Mohammed the City Commissioner Mangaluru will be the Guests of Honour. Fr Richard Coelho – the Director of Fr Muller Hospital Mangaluru and Mr M P Noronha – the Secretary of the Diocesan Pastoral Parishad will be the Eminent Guests.

Fr Onil D’Souza the programme coordinator has informed at the press release today.

 

 

ಮಂಗಳೂರಲ್ಲಿ ಕ್ರಿಸ್ತ ನಮನ

ಕ್ರಿಸ್ತ ಜನನದ ಸಂದೇಶವನ್ನು ಸಾರುವ ಕ್ರೈಸ್ತರ ವಿಶೇಷ ಹಬ್ಬವೇ ಕ್ರಿಸ್‍ಮಸ್. ಈ ಪ್ರಯುಕ್ತ ದೂರದರ್ಶನ ಬೆಂಗಳೂರು, (ಚಂದನ), ಮಂಗಳೂರು ಧರ್ಮಪ್ರಾಂತ್ಯದ ಸಯಯೋಗದಿಂದ ‘ಕ್ರಿಸ್ತ ನಮನ’, ಕ್ರಿಸ್‍ಮಸ್ ಹಬ್ಬದ ಸಂದೇಶವನ್ನು ಸಾರುವ ವಿಶೇಷ ಸಾಂಸ್ಕ್ರ್ರತಿಕ ಕಾರ್ಯಕ್ರಮವನ್ನು ಡಿಸೆಂಬರ್ 10 ಭಾನುವಾರ ಸಂಜೆ 5 ರಿಂದ 7.30 ತನಕ ಮಂಗಳೂರಿನ ಕಂಕನಾಡಿಯಲ್ಲಿರುವ ಫಾದರ್ ಮುಲ್ಲರ್ ಕನ್ವೆಶ್ಯನ್ ಸೆಂಟರ್‍ನಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.

ಅ.ವಂ.ಡಾ. ಬರ್ನಾಡ್ ಮೊರಾಸ್, ಬೆಂಗಳೂರು ಮಹಾಧರ್ಮಪ್ರಾಂತ್ಯದ ಮಹಾಧರ್ಮಾಧ್ಯಕ್ಷರು ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಆಗಮಿಸಲಿರುರು. ಅ. ವಂ. ಡಾ. ಎಲೋಶಿಯಸ್ ಪಾವ್ಲ್ ಡಿ’ಸೋಜ ಧರ್ಮಾಧ್ಯಕ್ಷರು – ಮಂಗಳೂರು ಧರ್ಮಪ್ರಾಂತ್ಯ, ಸ್ವಾಮಿ ಜೀತಕಾಮನಂದ – ರಾಮಕೃಷ್ಣ ಮಠ, ಶ್ರೀ.ಜೆ. ಆರ್. ಲೋಬೊ – ವಿಧಾನ ಪರಿಷತ್ ಶಾಸಕರು – ಮಂಗಳೂರು ದಕ್ಷಣ ಕ್ಷೇತ್ರ, ಶ್ರೀ ಐವನ್ ಡಿ’ಸೋಜ – ವಿಧಾನ ಪರಿಷತ್ ಸದಸ್ಯರು ಮತ್ತು ಕರ್ನಾಟಕ ಸರಕಾರದ ಮುಖ್ಯ ಸಚೇತಕರು, ಶ್ರೀ ಟಿ. ಆರ್. ಸುರೇಶ್ – ಪೋಲಿಸ್ ಕಮಿಷನರ್ ಮಂಗಳೂರು, ಶ್ರೀ ನಾಝಿರ್ ಮಹಮ್ಮದ್ – ಸಿಟಿ ಕಮಿಷನರ್ ಮಂಗಳೂರು ಇವರು ಗೌರವ ಅತಿಥಿಗಳಾಗಿ ಆಗಮಿಸಲಿರುವರು. ಫಾ. ರಿಚ್ಚರ್ಡ್ ಕುವೆಲ್ಲೊ – ನಿರ್ದೇಶಕರು ಫಾದರ್ ಮುಲ್ಲರ್ಸ್ ಆಸ್ಪತ್ರೆ ಮಂಗಳೂರು ಮತು ಶ್ರೀ ಎಮ್. ಪಿ. ನೊರೊನ್ಹಾ – ಮಂಗಳೂರು ಧರ್ಮಪ್ರಾಂತ್ಯದ ಪಾಲನಾ ಮಂಡಳಿಯ ಕಾರ್ಯದರ್ಶಿಯವರ ಘನ ಉಪಸ್ಥಿತಿಯಲ್ಲಿ ಇರುವುದು ಎಂದು ಫಾ. ಒನಿಲ್ ಡಿ’ಸೋಜ – ಕಾರ್ಯಕ್ರಮದ ಸಂಯೋಜರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವರು.

Director CCC Admin
Director CCC Admin

Post a comment

Share on facebook
Share on twitter
Share on linkedin
Share on pinterest
Share on telegram
Share on whatsapp
Share on email