Naravi : Fr Cortie Memorial Lecture at St. Antony College

❤️ Spread the love ❤️ |

Naravi, Jan 9, 2017 : St Antony College organized Fr Cortie memorial lecture on ‘Drug Abuse – Impact on Youth’. President Rev. Fr Simon D Souza, Correspondent; Chief Guest Mr Chandrashekar K, Sub-Inspector, Venur Police Station and the speakers Dr Denzil Noronha and Mr Vijay Kumar were present. Principal Rev. Fr Arun Wilson Lobo briefed about the lecture.

Jan 9, 2018 : ಸಂತ ಅಂತೋನಿ ಕಾಲೇಜು, ನಾರಾವಿಯಲ್ಲಿ ಫಾ| ಕೋರ್ಟಿ ಉಪನ್ಯಾಸವನ್ನು ಹಮ್ಮಿಕೊಳ್ಳಲಾಯಿತು. ಮಾದಕ ವಸ್ತುಗಳ ಬಳಕೆಯಿಂದ ಯುವ ಜನರಲ್ಲಿ ಆಗುವ ಪ್ರಭಾವ ಇದರ ಕುರಿತು ಫಾ| ಎಲ್. ಎಮ್. ಪಿಂಟೊ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಡೆನ್ಜಿಲ್ ನೊರೊನ್ಹಾ ಹಾಗೂ ವೇಣೂರು ಪೋಲೀಸ್ ಠಾಣೆಯ ಶ್ರೀ ವಿಜಯ್ ಕುಮಾರ್ ಇವರು ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಚಾಲಕರಾದ ವಂದನೀಯ ಸ್ವಾಮಿ ಸೈಮನ್ ಡಿ’ಸೋಜ, ಮುಖ್ಯ ಅತಿಥಿಗಳಾಗಿ ಶ್ರೀ ಚಂದ್ರಶೇಖರ್ ಕೆ, ಠಾಣಾಧಿಕಾರಿಗಳು, ವೇಣೂರು ಪೋಲೀಸ್ ಠಾಣೆ ಆಗಮಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಸ್ವಾಮಿ ಅರುಣ್ ವಿಲ್ಸನ್ ಲೋಬೊರವರು ಪ್ರಾಸ್ತಾವಿಕ ಭಾಷಣ ಮಾಡಿದರು. ಉಪ ಪ್ರಾಂಶುಪಾಲರಾದ ಶ್ರೀ ಸಂತೋಷ್ ಸಲ್ಡಾನ್ಹ ಉಪನ್ಯಾಸಕ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Director CCC Admin
Director CCC Admin

Post a comment

Share on facebook
Share on twitter
Share on linkedin
Share on pinterest
Share on telegram
Share on whatsapp
Share on email