Preparations for Golden Jubilee celebrations of Mangalore Diocesan Pastoral Parishad begin

❤️ Spread the love ❤️ |

Report and pics: Fr Anil Fernandes, CCC

MANGALORE, OCT 06: As part of the golden jubilee celebrations of Mangalore Catholic Diocesan Pastoral Parishad (DPP), which includes Dakshina Kannada and Kasaragod districts, a planning meeting of Diocesan leaders was held on Thursday, October 06, 2022, here in Bishop’s House, Mangalore.

Most Rev. Dr Peter Paul Saldanha, Bishop of Mangalore kick-started the preparations for the golden jubilee celebrations of the DPP by releasing a letter of appeal for the souvenir. Addressing the meeting, Bishop Peter Paul said,  “This Pastoral Council has worked hard to bring significant growth and changes in the Church in Mangalore in the last 50 years. The sacrifices of many priests, religious brothers and sisters and lay faithful are important in this.” He further said that this celebration will be a great event that shows the direction to the next generation.

In his introductory address, Mr M. P. Noronha, convener of the programme said, “As the Pastoral Parishad in Mangalore Diocese completes 50 years, the bishop has decided to celebrate the festival in every church. Various religious and community leaders have been included in the committee to ensure the success of the Golden Jubilee celebrations as well as the subsequent projects that will be undertaken in the diocese.”

Mr Noronha further noted that a diocesan-level celebration will be held at Father Muller’s Convention Centre on December 10, 2022, and many special dignitaries have been invited. Around 2,000 representatives of the diocese have been given an opportunity to participate in this event.

Rev. Dr J B Sladnha and Mr Roy Castelino, the PROs of the diocese, Rev. Fr Rupesh Madtha, Designate Editor of Raknno weekly, Rev. Fr Anil Ivan Fernandes, Director, Canara Communication Centre and Mr Luvi Pinto briefed about the event details and their responsibilities.  

Very Rev. Msgr Maxim L. Noronha, Vicar General, Rev. Fr Denis Moras Prabhu, ex-vicar general, Rev. Fr Vijay Victor Lobo, Diocesan Financial Administrator, Vicar Foranes Very Rev. Fr Vincent Monteiro, Very Rev. Fr Austin Peris, Very Rev. Fr James D’Souza, Very Rev. Fr Marcel Saldanha, Very Rev. Fr Onil Dsouza, Very Rev. Fr Ivan Rodrigues, and Very Rev. Fr Valerian Dsouza were present.

Rev. Fr J.B Crasta, Diocesan secretary of Laity commission, Mr Stany Lobo, President and Catholic Sabha, Previous Pastoral Parshad secretaries Mr Susheel Noronha, Mr Valerian Moras, Mr Richard Menezes and Mr L. J. Fernandes shared their valuable suggestions.

The office bearers of ICYM, RACHANA- Catholic Chamber of Commerce & Industry were also present.

Sr Cicilia Mendonca B.S., Provincial Superior of Bethany, Mangalore led the prayer service. Dr John D’Silva, DPP Secretary welcomed the gathering and Rev. Fr Rupesh Madtha compared the programme.

Click the photos below to view them in high resolution

ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ಪಾಲನಾ ಪರಿಷತ್ತಿನ ಸುವರ್ಣ ಮಹೋತ್ಸವಕ್ಕೆ ಚಾಲನೆ

ಮಂಗಳೂರು ಅಕ್ಟೋಬರ್ 06: ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳನ್ನು ಒಳಗೊಂಡಿರುವ ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ಪಾಲನಾ ಪರಿಷತ್ತಿನ ಸುವರ್ಣ ಮಹೋತ್ಸವದ ಆಚರಣೆಯ ಅಂಗವಾಗಿ ಧರ್ಮಪ್ರಾಂತ್ಯದ ಪ್ರಮುಖರ ಸಭೆಯು ಬಿಷಪ್ ಹೌಸ್‌ನಲ್ಲಿ ಜರುಗಿತು.

ಅಧ್ಯಕ್ಷ ಸ್ಥಾನ ವಹಿಸಿದ್ದ ಬಿಷಪ್ ಅತೀ ಪೂಜ್ಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾರವರು ಸ್ಮರಣ ಸಂಚಿಕೆಯ ಮನವಿ ಪತ್ರವನ್ನು ಬಿಡುಗಡೆಗೊಳಿಸಿ ‘ಈ ಪಾಲನಾ ಪರಿಷತ್ತು ಕಳೆದ 50 ವರ್ಷಗಳಲ್ಲಿ ಧರ್ಮಸಭೆಯಲ್ಲಿ ಮಹತ್ವದ ಸಾಧನೆ ಹಾಗೂ ಬದಲಾವಣೆ ತರಲು ಶ್ರಮಿಸಿದೆ. ಇದರಲ್ಲಿ ಹಲವು ಧಾರ್ಮಿಕ ಹಾಗೂ ಜನಸಾಮಾನ್ಯರ ತ್ಯಾಗ ಮಹತ್ವದಾಗಿದೆ. ನಮ್ಮ ಕಾರ್ಯಕ್ರಮವು ಮುಂದಿನ ಪೀಳಿಗೆಗೆ ದಿಕ್ಕು ತೋರುವ ಕಾರ್ಯಕ್ರಮವಾಗಲಿ’ ಎಂದು ಹಾರೈಸಿದರು.

ಕಾರ್ಯಕ್ರಮದ ಸಂಚಾಲಕರಾದ ಶ್ರೀ ಎಂ. ಪಿ. ನೊರೊನ್ಹಾರವರು ಮೊದಲಿಗೆ ಪ್ರಾಸ್ತಾವಿಕವಾಗಿ ಮಾತನಾಡಿ ‘ಮಂಗಳೂರು ಧರ್ಮಪ್ರಾಂತ್ಯದಲ್ಲಿ ಪಾಲನಾ ಪರಿಷತ್ ಪ್ರಾರಂಭವಾಗಿ 50 ವರ್ಷಗಳನ್ನು ಪೂರೈಸುವ ಸಂದರ್ಭದಲ್ಲಿ ಪ್ರತಿ ಚರ್ಚ್ಗಳಲ್ಲಿ ಉತ್ಸವವನ್ನು ಆಚರಿಸಲು ಬಿಷಪ್‌ರವರು ನಿರ್ಧರಿಸಿರುತ್ತಾರೆ. ಇದಲ್ಲದೆ ಇದೇ 2022 ಡಿಸೆಂಬರ್ 10ರಂದು ಫಾದರ್ ಮುಲ್ರ‍್ಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ಧರ್ಮಪ್ರಾಂತ್ಯದ ಮಟ್ಟದ ಆಚರಣೆ ಜರಗಲಿದ್ದು ಹಲವಾರು ವಿಶೇಷ ಗಣ್ಯ ವ್ಯಕ್ತಿಗಳನ್ನು ಆಮಂತ್ರಿಸಿದ್ದು, ಧರ್ಮಪ್ರಾಂತ್ಯದ 2000 ಪ್ರತಿನಿಧಿಗಳಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಸುವರ್ಣ ಮಹೋತ್ಸವದ ಆಚರಣೆ ಅಂತೆಯೇ ಅದರ ಫಲವಾಗಿ ಹಮ್ಮಿಕೊಳ್ಳಲಿರುವ ಮುಂದಿನ ಯೋಜನೆಗಳನ್ನು ಯಶಸ್ವಿಗೊಳಿಸಲು ವಿವಿಧ ಧಾರ್ಮಿಕ ಹಾಗೂ ಸಮುದಾಯದ ಮುಖಂಡರನ್ನು ನೇಮಿಸಲಾಗಿದೆ’ ಎಂದು ತಿಳಿಸಿದರು.

ವಿಕಾರ್ ಜನರಲ್ ಅತೀ ವಂ. ಮ್ಯಾಕ್ಸಿಂ ನೊರೊನ್ಹಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಿತಿಯ ಪ್ರಮುಖರಾದ ವಂ. ಜೆ.ಬಿ ಸಲ್ಡಾನ್ಹಾ, ವಂ. ರೂಪೇಶ್ ಮಾಡ್ತಾ, ವಂ. ಅನಿಲ್ ಫೆರ್ನಾಂಡಿಸ್, ಶ್ರೀ ಲೂವಿ ಪಿಂಟೋ, ಶ್ರೀ ರೊಯ್ ಕ್ಯಾಸ್ಟಲಿನೋ ಕಾರ್ಯಕ್ರಮದ ಬಗ್ಗೆ ವಿವಿಧ ಮಾಹಿತಿಯನ್ನು ನೀಡಿದರು. ಪರಿಷತ್ತಿನ ಕಾರ್ಯದರ್ಶಿ ಶ್ರೀ ಜಾನ್ ಎಡ್ವರ್ಡ್ ಡಿಸಿಲ್ವಾ ಸ್ವಾಗತಿಸಿದರು. ಬೆಥನಿ ಪ್ರೊವಿನ್ಶಿಯಲ್ ವಂ. ಸಿಸಿಲಿಯಾ ಮೆಂಡೋನ್ಸಾ ಪ್ರಾರ್ಥನಾ ವಿಧಿ ನೆರೆವೆರಿಸಿದರು. ವಂ. ರೂಪೇಶ್ ಮಾಡ್ತಾ ಕಾರ್ಯಕ್ರಮ ನಿರೂಪಿಸಿದರು. 

ವಂ. ಡೆನಿಸ್ ಮೋರಸ್ ಪ್ರಭು, ವಂ. ಜೆ.ಬಿ ಕ್ರಾಸ್ತ, ವಂ. ವಲೇರಿಯನ್ ಡಿಸೋಜ, ವಂ. ಮಾsರ್ಸೆಲ್ ಸಲ್ಡಾನ್ಹಾ, ವಂ. ವಿನ್ಸೇಂಟ್ ಮೊಂತೇರೊ, ವಂ. ಆಸ್ಟಿನ್ ಪೆರಿಸ್, ವಂ. ಜೇಮ್ಸ್ ಡಿಸೋಜ, ವಂ. ಒನಿಲ್ ಡಿಸೋಜ, ವಂ. ವಿಜಯ್ ವಿಕ್ಟರ್ ಲೋಬೊ ಹಾಗೂ ಮುಖಂಡರಾದ ಶ್ರೀ ಸ್ಟಾö್ಯನಿ ಲೋಬೊ, ಶ್ರೀ ಸುಶೀಲ್ ನೊರೊನ್ಹಾ, ಶ್ರೀ ವಲೇರಿಯನ್ ಮೋರಸ್, ಶ್ರೀ ರಿಚರ್ಡ್ ಮಿನೇಜಸ್, ಶ್ರೀ ಎಲ್. ಜೆ. ಫೆರ್ನಾಂಡಿಸ್ ಮತ್ತಿತರರು ಹಾಜರಿದ್ದು ವಿವಿಧ ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಇತರ ಹಲವು ಪ್ರಮುಖ ಧರ್ಮಗುರುಗಳು ಮತ್ತು ಮುಖಂಡರು ಪಾಲ್ಗೊಂಡರು.  

~An Appeal~

Dpp 50 Years Golden Jubille
Golden Jubilee DPP
Director CCC Admin
Director CCC Admin

Post a comment

Share on facebook
Share on twitter
Share on linkedin
Share on pinterest
Share on telegram
Share on whatsapp
Share on email